ಹಲ್ಲುಗಳನ್ನು ಆರೋಗ್ಯವಾಗಿಡುವುದು ಹೇಗೆ ? | How to clean your Mouth? in Kannada | Oral Care | Dr Akshata
About this video
ಬಾಯಿಯ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ ಬಾಯಿ ಸ್ವಚ್ಛತೆ ಅತ್ಯಂತ ಮಹತ್ವದ್ದಾಗಿದೆ. ನಿಯಮಿತವಾಗಿ ಹಲ್ಲುಜ್ಜುವುದು ಮತ್ತು ದಂತ ಫ್ಲಾಸ್ಸಿಂಗ್ ಮಾಡುವುದು ಹಲ್ಲುಗಳ ಕಾಯಿಲೆ ಹಾಗೂ ದುರ್ವಾಸನೆಯನ್ನು ತಡೆಯಲು ಸಹಾಯ ಮಾಡುತ್ತದೆ. ಬಾಯಿಯನ್ನು ಶುದ್ಧವಾಗಿ ಉಳಿಸಿಕೊಳ್ಳುವ ಉತ್ತಮ ಮಾರ್ಗಗಳು ಯಾವುವು? ದಂತ ಶಸ್ತ್ರಚಿಕಿತ್ಸಕಿ ಡಾ. ಅಕ್ಷತಾ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.