ಫೈಮೋಸಿಸ್ ಉಂಟಾಗುವ ಕಾರಣಗಳು ಯಾವುವು? | Phimosis: How to Treat? Kannada | Tight Foreskin |Dr Arun Kumar G
About this video
ಇದು ಪುರುಷ ಮಕ್ಕಳಲ್ಲಿ ಕಂಡುಬರುವ ಸ್ಥಿತಿ. ಲಿಂಗದ ತುದಿಯ ಚರ್ಮ ಹಿಂಬದಿಗೆ ಸರಿಯದೆ ಲಿಂಗದ ತುದಿಯನ್ನು ಮುಚ್ಚಿರುತ್ತದೆ. ಕೆಲವು ಮಕ್ಕಳಲ್ಲಿ ಇದು ವಯಸ್ಸಾದಂತೆ ಸಹಜವಾಗಿ ಸರಿಯಾಗಬಹುದು, ಆದರೆ ಕೆಲವೊಮ್ಮೆ ನೋವು, ಮೂತ್ರವಿಸರ್ಜನೆಗೆ ತೊಂದರೆ ಅಥವಾ ಸೋಂಕು ಉಂಟಾದರೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗುತ್ತದೆ.