Skip to main content

ಉದ್ಯೋಗದಲ್ಲಿರುವ ಮಹಿಳೆಯರಿಗಾಗಿ ಗರ್ಭಧಾರಣೆಯ ಮಾರ್ಗದರ್ಶಿ |Pregnancy Guide for Working Women| Dr Rachana J T

Dr Rachana J T25 April 202612:1010 views

About this video

ಉದ್ಯೋಗದಲ್ಲಿರುವ ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯ ಮತ್ತು ಕೆಲಸದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ. ಸರಿಯಾದ ಆಹಾರ, ಸಮರ್ಪಕ ವಿಶ್ರಾಂತಿ, ನಿಯಮಿತ ವೈದ್ಯಕೀಯ ತಪಾಸಣೆ, ಒತ್ತಡ ನಿಯಂತ್ರಣ ಮತ್ತು ಸುರಕ್ಷಿತ ಕೆಲಸದ ಪರಿಸರವು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಬಹಳ ಅಗತ್ಯ. ಅಗತ್ಯವಿದ್ದರೆ ಕೆಲಸದ ಸಮಯದಲ್ಲಿ ವಿರಾಮ ತೆಗೆದುಕೊಳ್ಳುವುದು ಮತ್ತು ದೇಹಕ್ಕೆ ಒತ್ತಡ ಕಡಿಮೆ ಮಾಡುವುದು ಶ್ರೇಯಸ್ಕರ. ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾದ ಡಾ. ರಚನಾ ಜೆ ಟಿ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.