Skip to main content

ಹೈಡ್ರೋಸೀಲ್: ಕಾರಣವೇನು ಅಂಡ್ ಲಕ್ಷಣಗಳು | Hydrocele: Symptoms & Treatment in Kannada | Dr Range Gowda B C

Dr Range Gowda B C28 February 20268:57807 views

About this video

ವೃಷಣದ ಸುತ್ತ ದ್ರವ ಹೆಚ್ಚು ಸೇರುವುದರಿಂದ ಉಂಟಾಗುವ ಊತದ ಸ್ಥಿತಿ. ಸಾಮಾನ್ಯವಾಗಿ ಇದು ನೋವು ಉಂಟುಮಾಡುವುದಿಲ್ಲ, ಆದರೆ ವೃಷಣದ ಗಾತ್ರ ಹೆಚ್ಚಾಗಿ ಅಸೌಕರ್ಯವನ್ನುಂಟುಮಾಡಬಹುದು. ಕೆಲವೊಮ್ಮೆ ಇದು ಜನ್ಮಜಾತವಾಗಿರಬಹುದು ಅಥವಾ ಸೋಂಕು, ಗಾಯ ಮುಂತಾದ ಕಾರಣಗಳಿಂದ ಉಂಟಾಗಬಹುದು. ಚಿಕಿತ್ಸೆ ನೀಡುವುದರಿಂದ ಇದರ ಸಮಸ್ಯೆಯನ್ನು ಸರಿಪಡಿಸಬಹುದು. ಮೂತ್ರಶಾಸ್ತ್ರಜ್ಞರಾದ ಡಾ. ರಂಗೇ ಗೌಡ ಬಿ.ಸಿ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.