ಡಿಫ್ತೀರಿಯಾ: ಚಿಕಿತ್ಸೆ ಹೇಗೆ? | How to Treat Diphtheria? in Kannada | Causes | Dr Kavya Shivaswamy
About this video
ಇದು ಗಂಭೀರವಾದ ಬ್ಯಾಕ್ಟೀರಿಯಾ ಸೋಂಕು. ಸಾಮಾನ್ಯವಾಗಿ ಗಂಟಲು ಮತ್ತು ಮೂಗಿನ ಒಳಭಾಗದಲ್ಲಿ ದಪ್ಪ ಬಿಳಿ ಪದರ ನಿರ್ಮಿಸಿ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ಜ್ವರ, ಗಂಟಲು ನೋವು, ಉಸಿರಾಟದ ಅಡಚಣೆ, ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಮಕ್ಕಳ ತಜ್ಞೆ ಡಾ. ಕಾವ್ಯಾ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.