ದೀರ್ಘಕಾಲದ ಮೂತ್ರಪಿಂಡ ಕಾಯಿಲೆ | Chronic Kidney Disease | Dr Ganesh Srinivasa Prasad P
About this video
ದೀರ್ಘಕಾಲದ ಕಿಡ್ನಿ ಕಾಯಿಲೆ (ಸಿಕೆಡಿ) ಎನ್ನುವುದು ವರ್ಷಗಳು ಕಳೆದಂತೆ ಕಿಡ್ನಿಯು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವ ಸ್ಥಿತಿಯಾಗಿದೆ. Dr Ganesh Srinivasa Prasad P, ಮೂತ್ರಪಿಂಡಶಾಸ್ತ್ರಜ್ಞರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆಯನ್ನು ನಮಗೆ ತಿಳಿಯೋಣ.