ಸ್ವಯಂ ಸ್ತನ ಪರೀಕ್ಷೆ ಎಂದರೆ ಏನು? | Self Breast Examination in Kannada |Breast Cancer| Dr Yathish Kumar

Dr Yathish Kumar23 August 20254:2396 views

About this video

ಸ್ವಯಂ ಸ್ತನ ಪರೀಕ್ಷೆ ಸ್ತನ ಕ್ಯಾನ್ಸರ್‌ನ್ನು ತ್ವರಿತವಾಗಿ ಗುರುತಿಸಲು ಬಹುಪಯೋಗಿಯಾಗುತ್ತದೆ. ಪ್ರತಿ ತಿಂಗಳು ನಿಗದಿತ ದಿನಗಳಲ್ಲಿ ಮಹಿಳೆಯರು ಗಾಜಿನ ಮುಂದೆ ನಿಂತು ಅಥವಾ ಮಲಗಿರುವಾಗ ತಾವು ತಾವು ತಮ್ಮ ಸ್ತನಗಳಲ್ಲಿ ಯಾವುದೇ ಗಟ್ಟಿತನ, ಬದಲಾವಣೆ ಅಥವಾ ನೋವಿನ ಲಕ್ಷಣಗಳನ್ನು ಗಮನಿಸಿ ತಪಾಸಣೆ ಮಾಡಬೇಕು. ಇದು ಯಾವುದೇ ಶಂಕಾಸ್ಪದ ಲಕ್ಷಣಗಳನ್ನು ಆರಂಭದ ಹಂತದಲ್ಲೇ ಕಂಡುಹಿಡಿದು ವೈದ್ಯಕೀಯ ಸಹಾಯ ಪಡೆಯಲು ನೆರವಾಗುತ್ತದೆ.