ಗರ್ಭಧಾರಣೆಯ ಮೊದಲ ತ್ರೈಮಾಸಿಕ ಏಕೆ ಅಷ್ಟು ಮಹತ್ವದ್ದಾಗಿದೆ? | First Trimester Care, Kannada |Dr Jyothi Mahesh

Dr Jyothi Mahesh29 November 202513:50466 views

About this video

ಗರ್ಭಧಾರಣೆಯ ಮೊದಲ ಮೂರು ತಿಂಗಳುಗಳನ್ನು ಮೊದಲ ತ್ರೈಮಾಸಿಕ ಎಂದು ಕರೆಯುತ್ತಾರೆ. ತಾಯಿ ದೇಹದಲ್ಲಿ ಹಾರ್ಮೋನಲ್ ಬದಲಾವಣೆಗಳಿಂದ ವಾಂತಿ, ನಾಜೂಕು, ದಣಿವು, ಹಸಿವು ಬದಲಾವಣೆ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಇದು ಗರ್ಭಾವಸ್ಥೆಯ ಅತ್ಯಂತ ಸಂವೇದನಶೀಲ ಹಂತವಾಗಿದ್ದು ತಾಯಿ ಸೂಕ್ತ ಆಹಾರ, ವಿಶ್ರಾಂತಿ ಮತ್ತು ವೈದ್ಯಕೀಯ ಮೇಲ್ವಿಚಾರಣೆ ಅತ್ಯಗತ್ಯ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಜ್ಯೋತಿ ಮಹೇಶ್ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.