ಏಕ್ಟೋಪಿಕ್ ಗರ್ಭಧಾರಣೆ: ಲಕ್ಷಣಗಳು ಮತ್ತು ಚಿಕಿತ್ಸೆ | Ectopic Pregnancy in Kannada | Dr Sunitha Mahesh
About this video
ಏಕ್ಟೋಪಿಕ್ ಗರ್ಭಧಾರಣೆ ಎಂದರೆ ಗರ್ಭಕೋಶದ ಹೊರಗೆ, ಸಾಮಾನ್ಯವಾಗಿ ಫಲೋಪಿಯನ್ ಟ್ಯೂಬಿನಲ್ಲಿ, ಭ್ರೂಣ ಬೆಳೆತ ಆರಂಭವಾಗುವುದು. ಇದು ತಾಯಿ ಜೀವಕ್ಕೆ ಅಪಾಯಕಾರಿಯಾಗುವ ಸ್ಥಿತಿ. ಹೊಟ್ಟೆ ನೋವು, ಅಸ್ವಸ್ಥತೆ, ರಕ್ತಸ್ರಾವ ಇತ್ಯಾದಿ ಲಕ್ಷಣಗಳು ಕಾಣಿಸಬಹುದು. ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ.