Skip to main content

ಪಿಸಿಓಎಸ್ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತದೆಯೇ? | PCOS & Pregnancy in Kannada | Dr Sunitha Mahesh

Dr Sunitha Mahesh7 March 202618:24337 views

About this video

ಪಿಸಿಓಎಸ್ ಎಂದರೆ ಅಂಡಾಶಯಗಳಲ್ಲಿ ಚಿಕ್ಕ ಚಿಕ್ಕ ಚೀಲಗಳಂತಹ ಗಡ್ಡೆಗಳು ಬೆಳೆಯುವ ಸ್ಥಿತಿ. ಇದರಿಂದ ಹಾರ್ಮೋನ್ ಅಸಮತೋಲನ ಉಂಟಾಗಿ ಅಂಡೋತ್ಸರ್ಗ ಸರಿಯಾಗಿ ನಡೆಯದೆ ಗರ್ಭಧಾರಣೆಗೆ ತೊಂದರೆ ಉಂಟಾಗಬಹುದು. ಆದರೂ ಜೀವನಶೈಲಿ ಬದಲಾವಣೆ, ಔಷಧಿ ಹಾಗೂ ಸೂಕ್ತ ಚಿಕಿತ್ಸೆ ಮೂಲಕ ಗರ್ಭಧಾರಣೆ ಸಾಧ್ಯ.