ಗರ್ಭಾಶಯದ ಫೈಬ್ರಾಯ್ಡ್‌ಗಳು: ಚಿಕಿತ್ಸೆ ಹೇಗೆ? | What are Uterine Fibroids? Kannada | Dr Sunitha Mahesh
About this video
ಫೈಬ್ರಾಯ್ಡ್ಸ್ ಅಂದರೆ ಗರ್ಭಕೋಶದಲ್ಲಿ ಉಂಟಾಗುವ ಕರ್ಕಟವಲ್ಲದ ಗಡ್ಡೆಗಳು. ಅವುಗಳ ಗಾತ್ರ, ಸ್ಥಳದ ಮೇಲೆ ಅವಲಂಬಿಸಿ ಅತಿಯಾದ ರಜೋಸ್ರಾವ, ಹೊಟ್ಟೆ ನೋವು, ಗರ್ಭಧಾರಣೆಗೆ ತೊಂದರೆ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡಬಹುದು. ಸಾಮಾನ್ಯವಾಗಿ ಔಷಧಿ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.