ಮಧುಮೇಹಿಗಳಿಗೆ ಯಾವ ಹಣ್ಣುಗಳು ಒಳ್ಳೆಯದು? | Diet for Diabetes in Kannada | Sherlin Sara Thomas
About this video
ಮಧುಮೇಹ ನಿಯಂತ್ರಣಕ್ಕೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ ಮುಖ್ಯ. ಪೂರ್ಣ ಧಾನ್ಯಗಳು, ಹಸಿರು ತರಕಾರಿ, ಬೇಳೆಕಾಳುಗಳು, ಕಡಿಮೆ ಸಕ್ಕರೆಯ ಹಣ್ಣುಗಳು (ಸೇಬು, ಪಪ್ಪಾಯ, ನಾಸ್ಪತಿ) ಸೇವಿಸಬಹುದು. ಪ್ರಾಸೆಸ್ಡ್ ಆಹಾರ, ಬೆಲ್ಲ, ಪಾನೀಯಗಳಲ್ಲಿ ಸಕ್ಕರೆ ಮತ್ತು ತೈಲಯುಕ್ತ ಆಹಾರಗಳನ್ನು ತಡೆಯುವುದು ಮುಖ್ಯ. ನಿಯಮಿತ ಸಮಯಕ್ಕೆ ಆಹಾರ ಸೇವನೆ ಮತ್ತು ಪ್ರಮಾಣದ ನಿಯಂತ್ರಣ ಅಗತ್ಯ.