Skip to main content

ಮೂತ್ರಪಿಂಡಗಳು: ಆರೋಗ್ಯವಾಗಿರುವುದು ಹೇಗೆ? | Healthy Kidney Tips, in Kannada| Dr Ganesh Srinivasa Prasad P

Dr Ganesh Srinivasa Prasad P11 February 202515:46293 views

About this video

ದೀರ್ಘಕಾಲದ ಕಿಡ್ನಿ ಕಾಯಿಲೆ (ಸಿಕೆಡಿ) ಎನ್ನುವುದು ವರ್ಷಗಳು ಕಳೆದಂತೆ ಕಿಡ್ನಿಯು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವ ಸ್ಥಿತಿಯಾಗಿದೆ. ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಪಿ, ಮೂತ್ರಪಿಂಡಶಾಸ್ತ್ರಜ್ಞರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆಯನ್ನು ನಮಗೆ ತಿಳಿಯೋಣ.