ಗರ್ಭಪಾತ: ಲಕ್ಷಣಗಳು ಮತ್ತು ತಡೆಗಟ್ಟುವಿಕೆ | Miscarriage in Kannada | Treatment | Dr Poornima Jayadev
About this video
ಗರ್ಭಪಾತ ಎಂದರೆ 20ನೇ ವಾರದ ಒಳಗಾಗಿ ತಾನೇ ಸಂಭವಿಸುವ ಗರ್ಭಧಾರಣೆಯ ನಷ್ಟ. ಇದು ಸಾಮಾನ್ಯವಾಗಿ ಜಿನೆಟಿಕ್ ತೊಂದರೆಗಳು, ಹಾರ್ಮೋನಲ್ ಸಮಸ್ಯೆಗಳು ಅಥವಾ ಇತರ ವೈದ್ಯಕೀಯ ಕಾರಣಗಳಿಂದ ಉಂಟಾಗಬಹುದು. ಇದು ಶಾರೀರಿಕ ಹಾಗೂ ಮಾನಸಿಕ ಸಂಕಟವನ್ನುಂಟುಮಾಡಬಹುದು. ಈಗ, ಗರ್ಭಪಾತದ ಬಗ್ಗೆ ಗೈನಕಾಲಜಿಸ್ಟ್ ಡಾ. ಪೂರ್ಣಿಮಾ ಅವರಿಂದ ಇನ್ನಷ್ಟು ತಿಳಿಯೋಣ.