ತೊದಲುವಿಕೆ: ತಡೆಯುವುದು ಹೇಗೆ? | Stuttering / Stammering, in Kannada | Treatment | Pashyanthi Nagendra
About this video
ತೊದಲುವಿಕೆ ಒಂದು ಮಾತಿನ ದೋಷವಾಗಿದ್ದು, ಮಾತು ಹೇಳುವಾಗ ಪದಗಳು ಅಥವಾ ಅಕ್ಷರಗಳು ಪುನರಾವೃತಿಯಾಗುವುದು ಅಥವಾ ನಿಲ್ಲುವುದು. ಉದಾಹರಣೆಗೆ: “ನ-ನ-ನಾನು…” ಎಂಬಂತೆ. ಇದು ಮಕ್ಕಳು ಅಥವಾ ವಯಸ್ಕರಲ್ಲಿ ಕಾಣಬಹುದು. ತೊಂದರೆ ಜಾಸ್ತಿಯಾಗುವ ಮಟ್ಟಿಗೆ ಇದು ಆ ವ್ಯಕ್ತಿಯ ಆತ್ಮವಿಶ್ವಾಸ ಹಾಗೂ ಸಾಮಾಜಿಕ ನಡವಳಿಕೆಯನ್ನು ಬಾಧಿಸಬಹುದು.