ಅವಳಿ ಮಕ್ಕಳ ಆರೈಕೆಗೆ ಸಲಹೆಗಳು | Tips for Twins Baby Care in Kannada | Twin Pregnancy | Dr Rasan Suresh
About this video
ಅವಳಿ ಮಕ್ಕಳನ್ನು ನೋಡಿಕೊಳ್ಳುವುದು ಖುಷಿಯ ಜೊತೆಗೆ ಕೆಲಸವೂ ಹೆಚ್ಚು. ಇಬ್ಬರಿಗೆ ತಕ್ಕಷ್ಟು ಸಮಯ, ಫೀಡಿಂಗ್, ನಿದ್ರೆ ಮತ್ತು ಪ್ರೀತಿಯನ್ನು ಕೊಡಬೇಕು. ಕೆಲವೊಮ್ಮೆ ಇಬ್ಬರೂ ಒಂದೇ ರೀತಿ ಬೆಳೆವುದಿಲ್ಲ, ಹೀಗಾಗಿ ತಾಳ್ಮೆ ಇರಬೇಕು. ತಾಯಿ-ತಂದೆ ತುಂಬಾ ಆಯಾಸವಾಗದಂತೆ ಕುಟುಂಬದ ಸಹಾಯ ಪಡೆಯುವುದು ಉತ್ತಮ.