ಮಕ್ಕಳಲ್ಲಿ ಜ್ವರ: ಕಾರಣಗಳು ಮತ್ತು ಚಿಕಿತ್ಸೆ | Fever in Children, Kannada | Treatment |Dr Kavya Shivaswamy

Dr Kavya Shivaswamy25 October 20257:26501 views

About this video

ಮಕ್ಕಳ ದೇಹದ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ (ಸುಮಾರು 98.6°F / 37°C) ಹೆಚ್ಚು ಏರಿದಾಗ ಅದನ್ನು ಜ್ವರ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ದೇಹದ ಸೋಂಕು ಅಥವಾ ಇನ್‌ಫ್ಲಮೇಶನ್‌ಗೆ ಪ್ರತಿಕ್ರಿಯೆ. ಕಾರಣಗಳಲ್ಲಿ ವೈರಲ್ ಅಥವಾ ಬ್ಯಾಕ್ಟೀರಿಯಾ ಇನ್ಫೆಕ್ಷನ್, ಕಿವಿ ಸೋಂಕು, ಗಂಟಲು ನೋವು, ನ್ಯುಮೋನಿಯಾ ಇತ್ಯಾದಿ ಸೇರಿವೆ.