ದೀರ್ಘಕಾಲದ ಕೆಮ್ಮು: ಅದು ಏಕೆ ಸಂಭವಿಸುತ್ತದೆ? | Chronic Cough, in Kannada | Dr Santosh Honnavar

Dr Santosh Honnavar21 November 20246:22656 views

About this video

ದೀರ್ಘಕಾಲದ ಕೆಮ್ಮು ಎಂದರೆ ಎಂಟು ವಾರಕ್ಕೂ ಹೆಚ್ಚು ಕಾಲ ಇದ್ದ ಕೆಮ್ಮು. ಕೆಮ್ಮು ಹಲವಾರು ಕಾರಣಗಳಿಂದ ಸಂಭವಿಸಬಹುದು ಮತ್ತು ಕೆಲವು ಸ್ಥಿತಿಗಳಲ್ಲಿ ಅದು ತೀವ್ರಗೊಳ್ಳಬಹುದು. ದೀರ್ಘಕಾಲದ ಕೆಮ್ಮು ಹೊಂದುವ ಪ್ರಮುಖ ಕಾರಣಗಳೇನು? ದೀರ್ಘಕಾಲದ ಕೆಮ್ಮು ಚಿಕಿತ್ಸಾ ವಿಧಾನಗಳೇನು? ಶ್ವಾಸಕೋಶ ತಜ್ಞ ಡಾ ಸಂತೋಷ್ ಹೊನ್ನಾವರ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.