ಪ್ರೀಕ್ಲಾಂಪ್ಸಿಯ ಮೊದಲಿನ ಲಕ್ಷಣಗಳು ಯಾವುವು? | What is Preeclampsia? in Kannada | Dr Jyothi Mahesh
About this video
ಪ್ರೆಗ್ನನ್ಸಿಯ ಸಂದರ್ಭದಲ್ಲಿ ಉಂಟಾಗುವ ಒಂದು ಗಂಭೀರ ಸ್ಥಿತಿ. ಇದರಲ್ಲಿ ರಕ್ತದೊತ್ತಡ ಹೆಚ್ಚಾಗುವುದು, ಮೂತ್ರದಲ್ಲಿ ಪ್ರೋಟೀನ್ ಕಂಡುಬರುವಿಕೆ (ಪ್ರೋಟೀನೂರಿಯಾ), ಮುಖ, ಕೈ, ಕಾಲುಗಳಲ್ಲಿ ಊತ ಇತ್ಯಾದಿ ಲಕ್ಷಣಗಳಿರುತ್ತವೆ. ಇದನ್ನು ಸಮಯಕ್ಕೆ ತಕ್ಕಂತೆ ಚಿಕಿತ್ಸೆ ಕೊಡದೆ ಇಡಿದರೆ ತಾಯಿಯ ಮತ್ತು ಮಗುವಿನ ಜೀವಕ್ಕೆ ಅಪಾಯವಾಗಬಹುದು. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಜ್ಯೋತಿ ಮಹೇಶ್ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.