ಶೀತ ಮತ್ತು ಜ್ವರ ನಡುವಿನ ವ್ಯತ್ಯಾಸವೇನು? | Common Cold & Flu in Kannada | Dr Hemanth Kumar K V
About this video
ನೆಗಡಿ ಮತ್ತು ಜ್ವರವು ಮೊದಲಿಗೆ ಒಂದೇ ರೀತಿಯಂತೆ ಕಾಣಿಸಬಹುದು, ಅವುಗಳು ಎರಡೂ ಉಸಿರಾಟದ ಕಾಯಿಲೆಗಳು ಮತ್ತು ಒಂದೇ ರೀತಿಯ ರೋಗಲಕ್ಷಣಗಳನ್ನ ಉಂಟುಮಾಡಬಹುದು. ನೀವು ಯಾವುದನ್ನು ಹೊಂದಿದ್ದೀರಿ ಎಂದು ತಿಳಿಯುವುದು ಹೇಗೆ? ಡಾ.ಹೇಮಂತ್ ಕುಮಾರ್ ಸಾಮಾನ್ಯ ವೈದ್ಯರಿಂದ ಅರ್ಥಮಾಡಿಕೊಳ್ಳೋಣ.