ಯಾರಿಗೆ ಪ್ರೋಸ್ಟೇಟ್ ವೃದ್ಧಿ ಅಪಾಯ ಹೆಚ್ಚು? | Prostate Enlargement in Kannada | BPH | Dr Range Gowda B C

Dr Range Gowda B C27 December 202515:35251 views

About this video

ಪ್ರೋಸ್ಟೇಟ್ ಗ್ರಂಥಿಯ ಗಾತ್ರ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಸ್ಥಿತಿ. ಇದು ವಯಸ್ಸಾದ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮೂತ್ರನಾಳವನ್ನು ಒತ್ತುವುದರಿಂದ ಮೂತ್ರವನ್ನು ತಡೆಹಿಡಿಯುವುದು, ಮೂತ್ರವಿಸರ್ಜನೆಗೆ ಕಷ್ಟವಾಗುವುದು, ರಾತ್ರಿ ಹೆಚ್ಚು ಬಾರಿ ಮೂತ್ರವಿಸರ್ಜನೆಗೆ ಎದ್ದೇಳುವುದು ಮುಂತಾದ ಲಕ್ಷಣಗಳು ಕಾಣಿಸಬಹುದು. ಮೂತ್ರಶಾಸ್ತ್ರಜ್ಞರಾದ ಡಾ. ರಂಗೇ ಗೌಡ ಬಿ.ಸಿ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.