ಮಾತು ತಡವಾಗುವುದು: ಕಾರಣಗಳು ಮತ್ತು ಚಿಕಿತ್ಸೆ | Speech Delay in Children, in Kannada | Pashyanthi Nagendra

Pashyanthi Nagendra5 August 202524:03377 views

About this video

ಮಾತು ತಡವಾಗುವುದು ಎಂದರೆ ಒಂದು ಮಗು ತನ್ನ ವಯಸ್ಸಿಗೆ ತಕ್ಕಂತೆ ಮಾತು ಆರಂಭಿಸುವುದರಲ್ಲಿ ವಿಳಂಬವಾಗುವುದು. ಉದಾಹರಣೆಗೆ, ನಿರ್ದಿಷ್ಟ ವಯಸ್ಸಿಗೆ ಇತರ ಮಕ್ಕಳು ಕೆಲವು ಪದಗಳನ್ನು ಬಳಸುತ್ತಿರೋ ಸಂದರ್ಭದಲ್ಲಿ, ತಡವಾಗಿ ಮಾತನಾಡುವ ಮಗು ಅದನ್ನು ಮಾಡಲು ವಿಫಲವಾಗಿರಬಹುದು. ಇದು ಕೆಲವೊಮ್ಮೆ ಸಾಮಾನ್ಯ ವಿಕಾಸದ ಭಾಗವಾಗಿರಬಹುದು, ಆದರೆ ಕೆಲವೊಮ್ಮೆ ಇದು ಭಾಷಾ ಅಥವಾ ಬೆಳವಣಿಗೆಯ ಸಮಸ್ಯೆಯ ಸಂಕೇತವಾಗಿರಬಹುದು.