ಮಹಿಳೆಯರಲ್ಲಿ ಮೂತ್ರನಾಳದ ಸೋಂಕಿನ: ಅದಕ್ಕೆ ಕಾರಣವೇನು? UTI in Women, in Kannada | Dr Jyothi Mahesh

Dr Jyothi Mahesh1 November 20257:583.0K views

About this video

ಮಹಿಳೆಯರಲ್ಲಿ ಮೂತ್ರನಾಳ ಚಿಕ್ಕದಿರುವುದರಿಂದ ಮೂತ್ರದ ಸೋಂಕು ಸಾಮಾನ್ಯ. ಇದರಿಂದ ಮೂತ್ರ ವಿಸರ್ಜನೆ ಸಮಯದಲ್ಲಿ ಸುಡುವಿಕೆ, ಅತಿಯಾಗಿ ಮಲಮೂತ್ರ ಬರುವ ಭಾವನೆ, ಹೊಟ್ಟೆ ಕೆಳಭಾಗದಲ್ಲಿ ನೋವು, ಮೂತ್ರದಲ್ಲಿ ದುರ್ವಾಸನೆ ಅಥವಾ ರಕ್ತ ಕಾಣಿಸಬಹುದು. ಚಿಕಿತ್ಸೆಗಾಗಿ ಹೆಚ್ಚಿನ ನೀರು ಕುಡಿಯುವುದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮತ್ತು ವೈದ್ಯರು ಸೂಚಿಸಿದ ಔಷಧಿ ಸೇವನೆ ಅಗತ್ಯ.