Skip to main content

ಇಂಟಿಮೇಟ್ ವಾಶ್ | ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು? |Intimate Washes in Kannada| Dr Rachana J T

Dr Rachana J T16 May 20263:24141 views

About this video

ಇಂಟಿಮೇಟ್ ವಾಶ್ ಎಂದರೆ ಮಹಿಳೆಯರ ವೈಯಕ್ತಿಕ ಸ್ವಚ್ಛತೆಗೆ ಬಳಸುವ ವಿಶೇಷ ಕ್ಲೀನ್ಸಿಂಗ್ ಉತ್ಪನ್ನ. ಇದು ಯೋನಿಯ ಹೊರಭಾಗವನ್ನು ಮೃದುವಾಗಿ ಸ್ವಚ್ಛವಾಗಿಡಲು ಮತ್ತು pH ಸಮತೋಲನವನ್ನು ಕಾಪಾಡಲು ಸಹಾಯಕ. ಹೆಚ್ಚು ಬಳಸುವುದನ್ನು ತಪ್ಪಿಸಿ, ಸೌಮ್ಯ ಮತ್ತು ವೈದ್ಯರು ಶಿಫಾರಸು ಮಾಡಿದ ಉತ್ಪನ್ನಗಳನ್ನು ಮಾತ್ರ ಬಳಸುವುದು ಉತ್ತಮ.