ಮೂತ್ರಕೋಶದ ಸ್ನಾಯುಗಳು ಅತಿಯಾಗಿ ಸಂಕುಚಿಸುವುದರಿಂದ ಮೂತ್ರವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಇದರಿಂದ ಆಗಾಗ್ಗೆ ಮೂತ್ರವಿಸರ್ಜನೆ ಅಗತ್ಯವಾಗುವುದು, ತುರ್ತು ಮೂತ್ರಬಾಧೆ ಉಂಟಾಗುವುದು ಮತ್ತು ಕೆಲವೊಮ್ಮೆ ಮೂತ್ರ ಸೋರಿಕೆಯಾಗುವುದು ಸಂಭವಿಸಬಹುದು. ಜೀವನದ ಗುಣಮಟ್ಟದ ಮೇಲೆ ಇದು ಪರಿಣಾಮ ಬೀರುತ್ತದೆ. ಮೂತ್ರಶಾಸ್ತ್ರಜ್ಞರಾದ ಡಾ. ರಂಗೇ ಗೌಡ ಬಿ.ಸಿ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.
ಈ ವೀಡಿಯೊದಲ್ಲಿ,
ಅತಿಯಾದ ಮೂತ್ರಕೋಶ ಎಂದರೆ ಏನು? (0:00)
ಅತಿಯಾದ ಮೂತ್ರಕೋಶಕ್ಕೆ ಕಾರಣವೇನು? (0:50)
ಅತಿಯಾದ ಮೂತ್ರಕೋಶದ ಮುಖ್ಯ ಲಕ್ಷಣಗಳು ಯಾವುವು? (2:36)
ಯಾರಿಗೆ ಹೆಚ್ಚು ಅಪಾಯವಿದೆ? (3:19)
ಅತಿಯಾದ ಮೂತ್ರಕೋಶದಿಂದ ಯಾವ ತೊಂದರೆಗಳು ಉಂಟಾಗಬಹುದು? (3:54)
ಅತಿಯಾದ ಮೂತ್ರಕೋಶವನ್ನು ಪತ್ತೆಹಚ್ಚಲು ಯಾವ ಪರೀಕ್ಷೆಗಳು ಮಾಡಲಾಗುತ್ತವೆ? (4:28)
ಅತಿಯಾದ ಮೂತ್ರಕೋಶಕ್ಕೆ ಚಿಕಿತ್ಸೆ ಯಾವುದು? (5:43)
ಅತಿಯಾದ ಮೂತ್ರಕೋಶವನ್ನು ತಡೆಯುವುದು ಹೇಗೆ? (8:32)
Overactive Bladder (OAB) is a condition in which there is a frequent and urgent need to urinate, often accompanied by the feeling of not being able to hold urine in, even when the bladder is not full. What causes Overactive Bladder? How to treat Overactive Bladder? Let’s learn more from Dr Range Gowda B C, a Urologist.
In this Video,
What is Overactive Bladder? in Kannada (0:00)
What causes Overactive Bladder? in Kannada (0:50)
Symptoms of Overactive Bladder, in Kannada (2:36)
Who is at risk of developing Overactive Bladder, in Kannada (3:19)
Complications of Overactive Bladder, in Kannada (3:54)
Diagnosis of Overactive Bladder, in Kannada (4:28)
Treatment of Overactive Bladder, in Kannada (5:43)
Prevention of Overactive Bladder, in Kannada (8:32)
#OveractiveBladder #KannadaHealthTips
Subscribe Now & Live a Healthy Life!
Swasthya Plus Network does not provide medical advice. Content on Swasthya Plus Network is for informational purposes only, and is not a substitute for the professional judgment of a doctor/health professional. Always seek the advice of a qualified health professional for your health concerns.
For requesting contact details of doctors – please message Swasthya Plus on Facebook: https://www.facebook.com/SwasthyaPlusKannada
For feedback and business inquiries/ organise a doctor interview, contact Swasthya Plus Kannada at hello@swasthyaplus.com
Swasthya Plus Kannada is an emerging destination serving you with Health Tips in Kannada on health, hygiene, nutrition, lifestyle, and more!

